ಗಾಂಧಿನಗರ - ಕರ್ನಾಟಕದ ರಾಜಧಾನಿ ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲೊಂದು. ಕನ್ನಡ ಚಿತ್ರರಂಗದ ಕೇಂದ್ರ ಸ್ಥಳ ಎಂದು ಈ ಬಡಾವಣೆಯು ಹೆಸರಾಗಿದೆ. ಈ ಬಡಾವಣೆಯು ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಸುಮಾರು ೧ ಕಿಲೋಮೀಟರ್ ದೂರದಲ್ಲಿದೆ. == ಉಲ್ಲೇಖಗಳು ==